fire company
ನಾಮವಾಚಕ
  1. ಅಗ್ನಿಶಾಮಕ ದಳ.
  2. ಬೆಂಕಿ ವಿಮೆ ಕಂಪನಿ; ಅಗ್ನಿವಿಮಾ ಸಂಸ್ಥೆ; ಬೆಂಕಿ ಅಪಘಾತದಿಂದ ಆಗುವ ನಷ್ಟವನ್ನು ತುಂಬಿಕೊಡುವ ವಿಮಾ ಕಂಪನಿ, ಸಂಘ.